ಮತ್ತೆ ಬಂದ್ರು ಬೆಳಗೆರೆ ಭಾಗ-2

Share:

Listens: 190

7 tips to Sustain your voice and pitch

Society & Culture


Check out my latest episode!

ಸ್ನೇಹಿತರೆ ನಮಸ್ಕಾರ ನಾನು ಮಾಡಿದ ಪ್ರಯತ್ನ  ಮತ್ತೆ ಬಂದ್ರು ಬೆಳಗೆರೆ  ಪೊಡ್ಕ್ಯಾಸ್ಟ್ ಗೆ ನೀವು ಕೊಟ್ಟ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಾನೆಂದೂ ಚಿರಋಣಿ ಈಗ ಅದೇ ಸರಣಿಯ ಎರಡನೇ ಭಾಗವಾಗಿ ಈ ಒಂದು   ಸಂಚಿಕೆಯಲ್ಲಿ ಅಪನಂಬಿಕೆಯ ಬಗ್ಗೆ ರವಿ ಬೆಳಗೆರೆಯವರು ಬರೆದ ಲೇಖನವನ್ನು ಪ್ರಸ್ತುತಪಡಿಸಿರುತ್ತೇನೆ  ಇದನ್ನು ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ  ಮತ್ತು ನೀವು ಧ್ವನಿ ಕಲಾವಿದ ಆಗಬೇಕಾದರೆ ನನ್ನ ಮೊಬೈಲ್ ಸಂಖ್ಯೆ 9241074405  ಒಂದು ವಾಟ್ಸಪ್ ಸಂದೇಶವನ್ನು ಕಳುಹಿಸಿ ಧನ್ಯವಾದಗಳು ಗೆಳೆಯರೇ.