Programme Dated 05-02-2022

Share:

Listens: 0

Radio Panchajanya 90.8 FM

Arts


ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು    * ಮಾರುಕಟ್ಟೆಧಾರಣೆ  * ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ರಮ್ಯಶ್ರೀ ಅವರಿಂದ ಲೇಖನವಾಚನ `ನಗು’    * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಪುತ್ತೂರಿನ ಅತ್ಯಂತ ಹಿರಿಯ ಪ್ರಸೂತಿ ತಜ್ಞರಾದ ಡಾ. ಯೇತಡ್ಕ ಸುಬ್ರಾಯ ಭಟ್ ಅವರೊಂದಿಗೆ ಅವರ ವೃತ್ತಿ ಬದುಕಿನ ಅನುಭವಗಳ ಮಾತುಕತೆ ಸಂದರ್ಶನ: ಡಾ. ವಿಜಯ ಸರಸ್ವತಿ  * ಮಧುರಗಾನದಲ್ಲಿ ಕನ್ನಡ ಚಲನಚಿತ್ರದ ಗೀತೆಗಳು  https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader  http://www.radiopanchajanya.com