Programme Dated 13-02-2022

Share:

Listens: 0

Radio Panchajanya 90.8 FM

Arts


ರೇಡಿಯೋ ಪಾಂಚಜನ್ಯ 90.8 ಎಫ್.ಎಂ  13-02-2022 ಕಾರ್ಯಕ್ರಮಗಳ ವಿವರತಿ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಾದಿರಾಜರ ದಾಸಕೀರ್ತನೆಗಳು  * ದಿನವಿಶೇಷ ಕಾರ್ಯಕ್ರಮ - ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ವೈಷ್ಣವಿ ಜೆ. ರಾವ್ ಅವರಿಂದ `ಶ್ರೀ ವಾದಿರಾಜ ಜಯಂತಿ’ ವಿಶೇಷತೆ - ವಿಶ್ವ ರೇಡಿಯೋ ದಿನದ ಅಂಗವಾಗಿ ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ ಅವರಿಂದ ಹಿನ್ನಲೆ ಮತ್ತು ಪ್ರಾಮುಖ್ಯತೆ  * ದೇಶಭಕ್ತಿಗೀತೆಗಳು https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader  http://www.radiopanchajanya.com