Programme Dated 16-02-2022

Share:

Listens: 0

Radio Panchajanya 90.8 FM

Arts


ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   16-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಸುಹಾಸಿನಿ ಕಾರ್ಯಕ್ರಮದಲ್ಲಿ ರಾಜ್ಯ-ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ನಾರಾಯಣ ಭಟ್ ರಾಮಕುಂಜ ಅವರ ಲೇಖನ `ಅಪ್ಪ- ಅಮ್ಮ ಮಕ್ಕಳಿಗೇನು ಕಲಿಸಬೇಕು’ ವಾಚನ: ದಿವ್ಯಶ್ರೀ  * ನಾದವೈಭವದಲ್ಲಿ ಸ್ಯಾಕ್ಸೋಫೋನ್ ವಾದನ ಸ್ಯಾಕ್ಸೋಫೋನ್: ವಿ. ಕದ್ರಿ ರಮೇಶ್‍ನಾಥ್, ವಯಲಿನ್: ವಿ. ವೇಣುಗೋಪಾಲ್ ಶ್ಯಾನ್‍ಭಾಗ್, ತವಿಲ್: ವಿ. ಡಿ.ಕೆ. ಸುರೇಶ್, ಮೋರ್ಸಿಂಗ್: ವಿದ್ವಾನ್ ಬಾಲಕೃಷ್ಣ ಹೊಸಮನೆ, ತಬಲ: ರಾಜೇಶ್ ಭಾಗ್‍ವತ್  * ಸೀಮಾ ಅವರಿಂದ ಸ್ವರಚಿತ ಲೇಖನವಾಚನ `ನೀನೆಂದರೆ ಅದ್ಬುತ’ * ಮಧುರಗಾನದಲ್ಲಿ ನೈಟಿಂಗೇಲ್ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಹಿಂದಿ ಚಲನಚಿತ್ರ ಗೀತೆಗಳು https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader  http://www.radiopanchajanya.com