Programme Dated 09-02-2022

Share:

Listens: 0

Radio Panchajanya 90.8 FM

Arts


ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   09-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.೦೦-9.೦೦;  ಸಂಜೆ 6.೦೦-8.೦೦  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಸುಹಾಸಿನಿ ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರಮೀಳಾ ರಾವ್ ಅವರೊಂದಿಗೆ ಮಾತುಕತೆ (ಭಾಗ-2) ಸಂದರ್ಶನ: ವಿದ್ಯಾ ಎಸ್. * ನಾದವೈಭವದಲ್ಲಿ ಸ್ಯಾಕ್ಸೋಫೋನ್ ವಾದನ  ಸ್ಯಾಕ್ಸೋಫೋನ್: ವಿ. ಕದ್ರಿ ರಮೇಶ್‍ನಾಥ್, ವಯಲಿನ್: ವಿ. ವೇಣುಗೋಪಾಲ್ ಶ್ಯಾನ್‍ಭಾಗ್, ತವಿಲ್: ವಿ. ಡಿ.ಕೆ. ಸುರೇಶ್, ಮೋರ್ಸಿಂಗ್: ವಿದ್ವಾನ್ ಬಾಲಕೃಷ್ಣ ಹೊಸಮನೆ, ತಬಲ: ರಾಜೇಶ್ ಭಾಗ್‍ವತ್  * ಪುತ್ತೂರಿನ ಖ್ಯಾತ ಪತ್ರಕರ್ತರಾಗಿದ್ದ ಶ್ರೀಯುತ ಬಿ.ಟಿ. ರಂಜನ್ ಅವರಿಗೆ ನುಡಿನಮನ.  ನುಡಿನಮನದ ಧ್ವನಿ - ಡಾ. ಕೆ.ಎಂ. ಕೃಷ್ಣಭಟ್ (ಕಾರ್ಯದರ್ಶಿ, ವಿವೇಕಾನಂದ ವಿದ್ಯಾವರ್ಧಕ ಸಂಘ) - ಮಹೇಶ್ ಕಜೆ (ಖ್ಯಾತ ನ್ಯಾಯವಾದಿ) - ಗೋಪಾಲಕೃಷ್ಣ ಕುಂಟಿನಿ( ಪತ್ರಕರ್ತರು) - ಕೇಶವ ಪ್ರಸಾದ್ ಮುಳಿಯ( ಅಧ್ಯಕ್ಷರು, ಆಡಳಿತ ಸಮಿತಿ, ಶ್ರೀ ಮಹಾಲಿಂಗೇಶ್ವರ     ದೇವಸ್ಥಾನ ಪುತ್ತೂರು)  - ಪಿ.ಜಿ. ಜಗನ್ನಿವಾಸ ರಾವ್( ಸದಸ್ಯರು, ನಗರಸಭೆ ಪುತ್ತೂರು) - ಡಾ. ವಿಘ್ನೇಶ್ವರ ವರ್ಮುಡಿ( ಕೃಷಿ ಮತ್ತು ಆರ್ಥಿಕ ತಜ್ಞರು, ವಿಶ್ರಾಂತ ಪ್ರಾಂಶುಪಾಲರು)  * ಮಧುರಗಾನದಲ್ಲಿ ನೈಟಿಂಗೇಲ್ ಲತಾ ಮಂಗೇಶ್ಕರ್ ಅವರ ಧ್ವನಿಯ ಗೀತೆಗಳು   https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader  http://www.radiopanchajanya.com