Programme Dated 11-02-2022

Programme Dated 11-02-2022

Radio Panchajanya 90.8 FM

Share:
ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   11-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀಮತಿ ಪಾರ್ವತಿ ಶಾಸ್ತ್ರಿ ಅವರ ಸಾಹಿತ್ಯ ಭಕ್ತಿಗೀತೆ,  ಗಾಯನ: ಶ್ರೀ ಬಾಲಕೃಷ್ಣ ಆಚಾರ್ಯ ಪುತ್ತಿಗೆ    * ವಸುದೇಂದ್ರ ಅವರ ಎವರೆಸ್ಟ್ ಕೃತಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಅವರಿಂದ ಪುಸ್ತಕ ಪರಿಚಯ  * ಫೆ. 9ರಂದು ನಿಧನರಾದ ಕಮಲಜ್ಜಿಯ ನೆನಪಿನೊಂದಿಗೆ ವಿಶೇಷ ಕುಟುಂಬ ಕಾರ್ಯಕ್ರಮದಲ್ಲಿ ಯೂಟ್ಯೂಬ್‍ನಲ್ಲಿ ಖ್ಯಾತಿ ಪಡೆಯುತ್ತಿರುವ ಧನ್‍ರಾಜ್ ಆಚಾರ್ ಮತ್ತು ಅವರ ಕುಟುಂಬದೊಂದಿಗೆ ಮುಂದುವರಿದ ಮಾತುಕತೆ  (ಭಾಗ-2) ಸಂದರ್ಶನ: ವಿದ್ಯಾ ಎಸ್.  * ಮಧುರಗಾನ  ಗಾಯನ: ಡಾ. ಎಸ್‍ಪಿಬಿ  https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader  http://www.radiopanchajanya.com
...Read More