Programme Dated 15-02-2022

Share:

Listens: 0

Radio Panchajanya 90.8 FM

Arts


ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  ಗಾಯನ: ಪುತ್ತೂರು ನರಸಿಂಹ ನಾಯಕ್ * ಮಾರುಕಟ್ಟೆಧಾರಣೆ * ಇಂದು ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ನೇಮೋತ್ಸವದ ಅಂಗವಾಗಿ ದೈವಸ್ಥಾನದ ಪರಿಚಯ  * ಶಾಸ್ತ್ರೀಯ ಸಂಗೀತ ಕಚೇರಿ ಹಾಡುಗಾರಿಕೆ: ಭಾಮಿನಿ ಕೆ. ಭಟ್, ವಯಲಿನ್: ಗೌತಮ್ ಭಟ್ ಪಿ.ಜಿ, ಮೃದಂಗ: ಅಚಿಂತ್ಯಕೃಷ್ಣ * ಎಸ್. ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು ಕೃತಿಯ ಭಾಗ ಪ್ರಸ್ತುತಿ: ತೇಜಸ್ವಿ ರಾಜೇಶ್  * ಭಾವಗೀತೆಗಳು    https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader  http://www.radiopanchajanya.com